ಶ್ರೀಮಠವು ನಾಗರಿಕ ಸೇವಾ ಪರೀಕ್ಷೆಯಲ್ಲಿ ನಮ್ಮ ಭಾಗದ ಜನರು ಹೆಚ್ಚೆಚ್ಚು ಪ್ರವೇಶಿಸಲೆಂದು ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಲೇಬೇಕು ಸ್ವಾಮೀಜಿ ದ್ವಯರ ಆಶೀರ್ವಾದಪೂರ್ವಕ ಮಾರ್ಗದರ್ಶನದೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಜನರು ನಾಗರಿಕ ಸೇವೆಗಳಿಗೆ ಆಯ್ಕೆಯಾಗಲಿ ತನ್ಮೂಲಕ ನಮ್ಮ ದೇಶಕ್ಕೆ ಈ ಭಾಗಕ್ಕೆ ಇನ್ನೂ ಹೆಚ್ಚೆಚ್ಚು ಕೊಡುಗೆ ನೀಡಲೆಂದು ಆಶಿಸುತ್ತೇನೆ.

ಮನೋಜ್ ಹೆಗಡೆ,
ಐಪಿಎಸ್
ಸ್ವರ್ಣ ರಶ್ಮಿ ಪ್ರತಿಷ್ಠಾನವು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಸರಿಯಾದ ಜನರನ್ನು ಒಟ್ಟುಗೂಡಿಸಲು ಶ್ರೀ ಸ್ವರ್ಣವಲ್ಲೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ದಿಕ್ಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಹೆಚ್ಚಿನ ಎತ್ತರಕ್ಕೆ ಏರಬೇಕೆಂದು ಹಾರೈಸುತ್ತೇನೆ

ಸಂತೋಷ್ ಹೆಗಡೆ
IRTS
ಆಡಳಿತದಲ್ಲಿ ನಮ್ಮವರು ತೊಡಗಿಕೊಳ್ಳಬೇಕು ಎನ್ನುವ ಉನ್ನತ ಆಶಯದೊಂದಿಗೆ ಹಮ್ಮಿಕೊಂಡಿರುವ ಅರ್ಥಪೂರ್ಣ ಕಾರ್ಯಯೋಜನೆಯಿ ಇದರದು ಅತ್ಯುನ್ನತ ಸಾರಥ್ಯದಲ್ಲಿ ಮತ್ತು ಸಮರ್ಥ ನಾಯಕತ್ವದಲ್ಲಿ ಸ್ವರ್ಣ ರಶ್ಮಿ ಪ್ರತಿಷ್ಠಾನ ಚಟುವಟಿಕೆಗಳನ್ನು ಆರಂಭಿಸಿದೆ

ಸಹನಾ ಬಾಳ್ಕಲ್
ಉಪ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ